ವಿಜಯನಗರ ಕಾಲೇಜು

ಪರಿಚಯ
1964ರ ಜೂನ್ 24ರಂದು ಸ್ಥಾಪನೆ. ಜಿಲ್ಲಾ ಕೇಂದ್ರದ ಹೊರಗೆ, ತಾಲೂಕುಗಳಲ್ಲಿ ಸಂಘ ಆರಂಭಿಸಿದ ಕಾಲೇಜುಗಳಲ್ಲಿ ಮೊದಲನೆಯದು.
ಕೋರ್ಸ್‌ಗಳು
- PU Science, Arts and Commerce
- B.A., B.Sc., B.Com., BBA, BCA
- M.Sc. (Physics, Chemistry, Computer Science), M.A. (English, Economics), M.Com.





