ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ

ಪರಿಚಯ
1980ರಲ್ಲಿ ವಿಜಯನಗರ ಇಂಜಿನಿಯರಿಂಗ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭ. ಸಂಘದ ಮೊದಲ ಕಾಲೇಜಿಗೆ ಜಾಗ, ವಿಶ್ವವಿದ್ಯಾಲಯದ ಮಾನ್ಯತೆ ಮತ್ತು ನಿಧಿ ದೊರಕಿಸಲು ಶ್ರಮಿಸಿದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪನವರ ಹೆಸರನ್ನು ನಂತರ ಕಾಲೇಜಿಗೆ ಇಡಲಾಯಿತು.
ಕೋರ್ಸ್‌ಗಳು
- B.E.
- M.Tech. (Production Management, Thermal Power Engineering, Computer Science, E&CE, Civil)
- MBA
- MCA
- Research




