Veerasaiva Vidyavardhaka Sangha08392-257444ಹುಡುಕಿEnglish
ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿಬಳ್ಳಾರಿ, ಕರ್ನಾಟಕ

ಹೀರದ ಸೂಗಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆ

ಶಾಲೆಬಳ್ಳಾರಿಸ್ಥಾಪನೆ 1924

ಹೀರದ ಸೂಗಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾರಿ

ಪರಿಚಯ

ಸಂಘದ ಮೊದಲ ಶಾಲೆ. ಜಿಲ್ಲೆಯಲ್ಲಿ ತೆಲುಗು ಮಾಧ್ಯಮದ ಶಾಲೆಗಳಷ್ಟೇ ಇದ್ದು ಕನ್ನಡ ಶಾಲೆ ಒಂದೂ ಇಲ್ಲದಿದ್ದಾಗ 1924ರ ಏಪ್ರಿಲ್‌ನಲ್ಲಿ ಆರಂಭ. ಬಳ್ಳಾರಿ ಕರ್ನಾಟಕದಲ್ಲಿ ಉಳಿಯಲು ಈ ಶಾಲೆಯೂ ಕಾರಣವಾಯಿತು.

ತರಗತಿಗಳು

  • I to VIII Standard